• ಬೆಳಿಗ್ಗೆ ಬೇಗ ಏಳಲು ಕೆಲವು ಟಿಪ್ಸ್!

  • Jul 9 2024
  • Duración: 5 m
  • Podcast

ಬೆಳಿಗ್ಗೆ ಬೇಗ ಏಳಲು ಕೆಲವು ಟಿಪ್ಸ್!  Por  arte de portada

ಬೆಳಿಗ್ಗೆ ಬೇಗ ಏಳಲು ಕೆಲವು ಟಿಪ್ಸ್!

  • Resumen

  • ಬೆಳಿಗ್ಗೆ ಬೇಗ ಏಳಲು ಸದ್ಗುರುಗಳಿಂದ ಕೆಲವು ಟಿಪ್ಸ್... ಸೂರ್ಯ ಉದಯಿಸಿದ ಮೇಲೂ ದೇಹದಲ್ಲಿ ಆಲಸ್ಯವಿದ್ದರೆ, ಯೋಗಾಭ್ಯಾಸ ಮಾತ್ರವಲ್ಲದೆ ದಿನದ ಅನೇಕ ಕೆಲಸಗಳು ಸರಿಯಾಗಿ ನಡೆಯುವುದಿಲ್ಲ. ಬೆಳಿಗ್ಗೆ ಬೇಗ ಏಳುವುದಕ್ಕಾಗಿ ಕೆಲವು ಸಲಹೆಗಳ ಬಗ್ಗೆ ಸದ್ಗುರುಗಳನ್ನು ಕೇಳಿದಾಗ, ಇದಕ್ಕೆ ದೊಡ್ಡ ಕರುಳಿನ ಶುಚಿತ್ವ ಎಷ್ಟು ಮುಖ್ಯ ಎನ್ನುವುದನ್ನು ವಿವರಿಸುತ್ತಾರೆ. ಸದ್ಗುರುಗಳ ಅಧಿಕೃತ ಕನ್ನಡ ಯೂಟ್ಯೂಬ್ ಚ್ಯಾನಲ್ : https://www.youtube.com/@SadhguruKannada ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍: https://www.facebook.com/SadhguruKannada ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ: http://onelink.to/sadhguru__app ಈಶ ಫೌಂಡೇಷನ್ ಕನ್ನಡ ಬ್ಲಾಗ್: https://isha.sadhguru.org/in/kn/wisdom ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish… ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ: https://www.ishafoundation.org/ka/Ish... ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ. Learn more about your ad choices. Visit megaphone.fm/adchoices
    Más Menos
activate_primeday_promo_in_buybox_DT

Lo que los oyentes dicen sobre ಬೆಳಿಗ್ಗೆ ಬೇಗ ಏಳಲು ಕೆಲವು ಟಿಪ್ಸ್!

Calificaciones medias de los clientes

Reseñas - Selecciona las pestañas a continuación para cambiar el origen de las reseñas.