• EP01: Super Hero

  • Jun 11 2021
  • Duración: 3 m
  • Podcast

  • Resumen

  • ಅವಿನಾಶ್ ತನ್ನ ಮಗ ಸುಚಿತ್ ಗೆ ಯಾವ ಕಥೆ ಹೇಳ್ತಾನೆ? ಅವಿನಾಶ್ ನ ಆ ಸೂಪರ್ ಹೀರೊ ಯಾರು? ಕೇಳೋಣ ಬನ್ನಿ..

    ನಮ್ಮ ಜೀವನ ಅದೆಷ್ಟು ವೇಗವಾಗಿ ಓಡುತ್ತಿರುತ್ತದೆ! ಅದನ್ನು ಸ್ವಲ್ಪ ಸಮಯ ಹಾಗೇ ನಿಲ್ಲಿಸಿ, ನಮ್ಮ 90ರ ದಶಕದ ಚಿತ್ರಣಗಳನ್ನು ಹಾಗೂ ಶಕ್ತಿಮಾನ್ ಅನ್ನು ಮೆಲುಕುಹಾಕುತ್ತಾ, ಪ್ರೀತಿಯ ಸೆಲೆಯಲ್ಲಿ ಮೈಮರೆತು, ಈ ಶೋ ಅನ್ನು ಕೇಳೋಣ ಬನ್ನಿ. ನಿಮಗೆ ಈ ಮುದ್ದಾದ ಮಕ್ಕಳ ಪ್ರಯತ್ನ ಇಷ್ಟವಾದಲ್ಲಿ ದಯವಿಟ್ಟು ಕಮೆಂಟ್ ಮಾಡಿ ತಿಳಿಸಿ. 

    A show to cherish our childhood memories. A must for every 90s kid!

    Starring: Chethan, Rakshitha, Master Pavan, Master Samarth, Ishwarya, Master Sumukh, Vikas, Santhosh. Production support: Mahesh, Sushmitha & Arun. Directed by Vikas Manjunath. Story - Concept - Production by Chethan Narayanaswamy. 

    For more podcasts from prathidhwani visit || https://podcast.prathidhwani.com ||

    Más Menos
activate_primeday_promo_in_buybox_DT

Lo que los oyentes dicen sobre EP01: Super Hero

Calificaciones medias de los clientes

Reseñas - Selecciona las pestañas a continuación para cambiar el origen de las reseñas.