• ಏಕಾಂಗಿ ಪಯಣ | Solo Travel in India ft. Ganesh Chakravarthi

  • Jun 30 2022
  • Duración: 57 m
  • Podcast

ಏಕಾಂಗಿ ಪಯಣ | Solo Travel in India ft. Ganesh Chakravarthi  Por  arte de portada

ಏಕಾಂಗಿ ಪಯಣ | Solo Travel in India ft. Ganesh Chakravarthi

  • Resumen

  • ತಲೆ ಹರಟೆ ಕನ್ನಡ ಪಾಡ್ಕಾಸ್ಟ್ ನ 142 ನೇ ಸಂಚಿಕೆಯಲ್ಲಿ ನಿರೂಪಕರಾದ ಗಣೇಶ್ ಮತ್ತು ಪವನ್ ಭಾರತದಲ್ಲಿ ಏಕಾಂಗಿ ಪ್ರವಾಸದ ಕುರಿತು ಮಾತನಾಡುತ್ತಾರೆ ಜೊತೆಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.Hosts Ganesh Chakravarthi and Pavan Srinath explore the joys of solo traveling and share their experiences on Episode 142 of the Thale-Harate Kannada Podcast.*Update!* Thale-Harate now has its own YouTube channel! Featuring full episodes and more soon! Head over to youtube.com/haratepod, subscribe and hit the bell icon!ಪ್ರಯಾಣ ಮತ್ತು ಪ್ರವಾಸೋದ್ಯಮವನ್ನು ಸಾಮಾನ್ಯವಾಗಿ ಸ್ನೇಹಿತರು, ಕುಟುಂಬ ಅಥವಾ ಪ್ರೀತಿಪಾತ್ರರ ಜೊತೆ ಹೋಗುವ ಗುಂಪು ಚಟುವಟಿಕೆ ಎಂದು ಭಾವಿಸುತ್ತೇವೆ. ಚಿಕ್ಕಂದಿನಲ್ಲೇ ತಂದೆ-ತಾಯಂದಿರ ಜೊತೆ ಪ್ರವಾಸ ಆರಂಭಿಸುವುದರಿಂದ ಈ ಯೋಚನೆ ನಮ್ಮ ಮನಸ್ಸಲ್ಲಿ ಬೇರೂರಿದೆ. ಆದರೆ, ಏಕಾಂಗಿ ಪಯಣವು ತನ್ನದೇ ಆದ ಸಂತೋಷ ಮತ್ತು ಆಕರ್ಷಣೆಗಳನ್ನು ಹೊಂದಿದೆ ಮತ್ತು ನೀವು ಈ ಹಿಂದೆ ಹೋದಂತಹ ಊರಿಗೆ ಮತ್ತೆ ಭೇಟಿ ನೀಡುತ್ತಿದ್ದರೂ ಸಹ ಸಂಪೂರ್ಣವಾಗಿ ವಿಭಿನ್ನ ಅನುಭವವನ್ನು ನೀಡುತ್ತದೆ.ಗಣೇಶ್ ಅವರು ಥಾಣೆಯಿಂದ ಪವನ್‌ ಅವರ ಜೊತೆ ಮಾತನಾಡ್ತಾ ಇದ್ದಾರೆ, ಅಲ್ಲಿ ಅವರು ಪ್ರಸ್ತುತ ಪುಣೆ, ಮುಂಬೈ ಮತ್ತು ಇತರ ಊರುಗಳ ಪ್ರಯಾಣದ ಕೊನೆಯ ಹಂತದಲ್ಲಿದ್ದಾರೆ. ಗಣೇಶ್ ಸುಮಾರು 13 ವರ್ಷಗಳಿಂದ ಬೈಕಿಂಗ್ ಮಾಡುತ್ತಿದ್ದು, ತಮ್ಮ ಮೊದಲ ಬೈಕ್ ಖರೀದಿಸಿದ ಕೆಲವೇ ತಿಂಗಳಲ್ಲಿ ದಕ್ಷಿಣ ಭಾರತದ ಉದ್ದಗಲಕ್ಕೂ ಏಕಾಂಗಿಯಾಗಿ ಬೈಕ್ ಟ್ರಿಪ್ ಮಾಡಿದ್ದಾರೆ.ಸಂಚಿಕೆಯ ಮೊದಲಾರ್ಧದಲ್ಲಿ, ಗಣೇಶ್ ಬೈಕ್ ಪ್ರಯಾಣದ ಬಗ್ಗೆ ತಮ್ಮ ವೈಯಕ್ತಿಕ ಅನುಭವವನ್ನು ಹಂಚಿಕೊಂಡಿದ್ದಾರೆ ಜೊತೆಗೆ ಬೈಕರ್‌ಗಳು ಮತ್ತು ಪ್ರವಾಸಿಗರು ಪ್ರಯಾಣಿಸುವಾಗ ಏನನ್ನು ನಿರೀಕ್ಷಿಸಬೇಕು ಮತ್ತು ತಯಾರಿ ಹೇಗಿರಬೇಕು ಎಂದು ತಿಳಿಸಿದ್ದಾರೆ. ದ್ವಿತೀಯಾರ್ಧದಲ್ಲಿ, ಗಣೇಶ್ ಮತ್ತು ಪವನ್ ಇಬ್ಬರೂ ಹೊಸ ನಗರಗಳಿಗೆ ತಮ್ಮ ಭೇಟಿಯ ಅನುಭವಗಳನ್ನು ಹಂಚಿಕೊಳ್ಳಲಿದ್ದಾರೆ. ಬನ್ನಿ ಕೇಳಿ!ನೀವು ಎಲ್ಲಿಗಾದ್ರೂ ಏಕಾಂಗಿ ಪಯಣ ಮಾಡಿದ್ದೀರಾ? ಹಾಗಾದ್ರೆ, ಟ್ವಿಟ್ಟರ್ ಅಥವಾ ಇನ್ಸ್ಟಾಗ್ರಾಮ್ ನಲ್ಲಿ ನಮ್ಮ ಜೊತೆ ನಿಮ್ಮ ಅನುಭವವನ್ನು ಹಂಚಿಕೊಳ್ಳಿ! ಅಲ್ಲದೆ, ಭಾರತದಲ್ಲಿ ದೂರದೂರಿಗೆ ಬೈಕ್ ಜರ್ನಿ ಮಾಡೋ ಯೋಚನೆ ಇದ್ರೆ, ಆ ಕುರಿತು ಸಲಹೆಗಳಿಗಾಗಿ ಗಣೇಶ್ ಅವರನ್ನು ಕೇಳಲು ಮರೆಯಬೇಡಿ.Travel and tourism are often thought of as group activities to do with friends, families or loved ones. This is ingrained in us as we often start traveling with our parents while still young. However, solo traveling has its own joys, attractions and offers a completely different experience even if you are visiting the same places. Ganesh joins Pavan from Thane, where he is currently on the last leg of his travels across Pune, Mumbai and elsewhere. Ganesh has been biking for about 13 years now, and has been going on solo bike trips across the length and breadth of South India from within months of getting his first bike. In the first half of the episode, Ganesh shares his personal experience of bike journeys, what he has enjoyed about them, and what aspiring bikers and travelers can both expect and need to prepare themselves for while traveling. In the second half, both Ganesh and Pavan share some insights from their experiences visiting new cities on their own. Tune in!Have you traveled on your own ...
    Más Menos
activate_primeday_promo_in_buybox_DT

Lo que los oyentes dicen sobre ಏಕಾಂಗಿ ಪಯಣ | Solo Travel in India ft. Ganesh Chakravarthi

Calificaciones medias de los clientes

Reseñas - Selecciona las pestañas a continuación para cambiar el origen de las reseñas.