• ಅನಾವರಣ ಚಾತುರ್ಮಾಸ್ಯ - ದಿನ 5: ಕಾಲ-ಕರ್ಮ ಸಂಯೋಗವೇ ಬದುಕು!

  • Jul 25 2024
  • Length: 47 mins
  • Podcast

ಅನಾವರಣ ಚಾತುರ್ಮಾಸ್ಯ - ದಿನ 5: ಕಾಲ-ಕರ್ಮ ಸಂಯೋಗವೇ ಬದುಕು!  By  cover art

ಅನಾವರಣ ಚಾತುರ್ಮಾಸ್ಯ - ದಿನ 5: ಕಾಲ-ಕರ್ಮ ಸಂಯೋಗವೇ ಬದುಕು!

  • Summary

  • *ನಮ್ಮ ಬದುಕು ಬೊಂಬೆಯಾಟ;

    ನಾವೇ ಬೊಂಬೆಗಳು;

    ಆಡಿಸುವವನು ಕಾಲ;

    ಆಡಿಸುವುದು ಹೇಗೆ? - ಕರ್ಮದ ಮೂಲಕವಾಗಿ!

    *ಕಾಲದ ಕೈಯಲ್ಲಿ ಕರ್ಮದ ಸೂತ್ರವಿದೆ;

    ಅದನ್ನು ಹಿಡಿದು ಜೀವವನ್ನು ಆಡಿಸುತ್ತಾನವನು!

    *ಆ ಕರ್ಮ ಯಾವ ಕಾಲಕ್ಕೆ ಬಂದು ಕೂಡಿತೋ;

    ಅಥವಾ ಯಾವ ಕಾಲ ಆ ಕರ್ಮಕ್ಕೆ ಹೋಗಿ ತಾಗಿತೋ;

    ಬಂತು ಫಲ ಅಲ್ಲಿ!

    *ನಾವು ತಂದ ಕರ್ಮದ ಗಂಟಿನ ಕೊಟ್ಟ ಕೊನೆಯ ಕರ್ಮವೇ - ಸಾವು!

    *ಈ ಜಗತ್ತಿನ ಬೇರೆ ಯಾವ ಮೂಲೆಯಲ್ಲಿಯೂ ಇಂತಹಾದ್ದೊಂದು ಆವಿಷ್ಕಾರ ಆಗಲಿಲ್ಲ; ಆದರೆ ಭಾರತದಲ್ಲಾಯಿತು! ಏನದು?


    -ಶ್ರೀಸಂದೇಶ 25-07-2024


    #ಅನಾವರಣ_ಚಾತುರ್ಮಾಸ್ಯ - ದಿನ 5


    #Chaturmasya

    Show more Show less
activate_primeday_promo_in_buybox_DT

What listeners say about ಅನಾವರಣ ಚಾತುರ್ಮಾಸ್ಯ - ದಿನ 5: ಕಾಲ-ಕರ್ಮ ಸಂಯೋಗವೇ ಬದುಕು!

Average customer ratings

Reviews - Please select the tabs below to change the source of reviews.